Tag: KANNADA

  • ಕನ್ನಡದ ರಥಕ್ಕೆ ಅದ್ದೂರಿ ಸ್ವಾಗತ | ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ

    ಕನ್ನಡದ ರಥಕ್ಕೆ ಅದ್ದೂರಿ ಸ್ವಾಗತ | ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ

    ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಸಿಂದಗಿ ಪಟ್ಟಣಕ್ಕೆ ಆಗಮಿಸಿತ್ತು.  ಸಿಂದಗಿ: ತಾಲೂಕಾ ಆಡಳಿತ ಹಾಗೂ ಕನ್ನಡ‌ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿಮಾನಿಗಳು ಐದು ಜಿಲ್ಲೆಗಳ ಸಂಚರಿಸಿ ಜಿಲ್ಲೆಗೆ  ಆಲಮೇಲ ತಾಲೂಕಿನಿಂದ ಆಗಮಿಸಿದ ಕರ್ನಾಟಕದ ಸಾಂಸ್ಕೃತಿಕ ಬಿಂಬಿಸುವ ಶೀಲೆಗಳನ್ನು ಹೊತ್ತು ಬಂದಿರುವ ರಥಕ್ಕೆ ಅದ್ದೂರಿ ಸ್ವಾಗತಕೋರಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬಸವೇಶ್ವರ  ವೃತ್ತ ತಲುಪಿತ್ತು.  ರಸ್ತೆಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಹಂದಿಗನೂರಿನ ಶಾಲಾ ಮಕ್ಕಳಿಂದ…