Tag: EMPLOYMENT

  • ನಾಡಿದ್ದು ಉದ್ಯೊಗ ಮೇಳ  ಆಯೋಜನೆ | ನಿರುದ್ಯೋಗಿಗಳಿಗೆ ಉತ್ತಮ ಅವಕಾಶ

    ನಾಡಿದ್ದು ಉದ್ಯೊಗ ಮೇಳ ಆಯೋಜನೆ | ನಿರುದ್ಯೋಗಿಗಳಿಗೆ ಉತ್ತಮ ಅವಕಾಶ

    ಸಿಂದಗಿ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಹೇಳಿದರು. ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಸಿಂದಗಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಕುರಿತು ಮಾತನಾಡಿದ ಅವರು    ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ  ಹಾಗೂ ಕನೇಕ್ಟ್ ಅಪ್ರೆಂಟಿಸ್ ಕಂಪನಿಯ  ಸಹಯೋಗದೊಂದಿಗೆ ದಿನಾಂಕ 04 ಸಪ್ಟಂಬರ್ 2023 ರಂದು ಬೃಹತ್ತ ಉದ್ಯೋಗ ಮೇಳದೊಂದಿಗೆ  ವಿಶೇಷವಾಗಿ ಶಿಕ್ಷಕರ ದಿನಾಚರಣೆ ಆಚರಿಸಲು …