Tag: WAQFA
-
ಮೊದಲು ನಮ್ಮ ಶವ ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್
ಉಚ್ಚ ನ್ಯಾಯಾಲಯದ ಆದೇಶ ಇಟ್ಟುಕೊಂಡು ತೆರವು ಕಾರ್ಯಾಚರಣೆ ಅಧಿಕಾರಿಗಳು ಬಂದಿದ್ದಿರಿ ಮೊದಲು ಆದೇಶದಲ್ಲಿ ಎನ್ನು ಬರೆದಿದೆ ಎಂದು ಓದಿ ಎಂದು ಮಹಿಬೂಬ ಸಿಂದಗಿಕರ ಎಚ್ಮಾಚರಿಕೆಯ ಮಾತನಾಡಿದರು. ಸಿಂದಗಿ : ರಸ್ತೆ ಪಕ್ಕದಲ್ಲಿರುವ ಹಲವು ವರ್ಷಗಳಿಂದ ವಕ್ಫ್ ವಿವಾಧದಲ್ಲಿರುವ ಸ್ಥಳದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಸಭೆ ನಡೆದಿರುವ ವಿಷಯ ತಿಳಿಯುತ್ತಿದಂತೆ ಅಂಗಡಿಕಾರರು ಹೋರಾಟ ನಡೆಸಿ ಪ್ರತಿಭಟನೆ ಮೂಲಕ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದರು. ಸಮಸ್ಯೆ ಕುರಿತು ಮಾತನಾಡಿದ ಅವರು ಯಾರೋ ಕಮೀಟಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ನಾವು…