ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !

ಸಿಂದಗಿ: ಪಟ್ಟಣದಲ್ಲಿರುವ ಅನೇಕ  ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಪರಿಸ್ಥಿತಿ ಅಧೋಗತಿಗೆ ಬಂದಿದ್ದು  ನಿರ್ವಹಿಸಬೇಕಾದ  ಪುರಸಭೆ ಆಡಳಿತ‌ ವಿಫಲವಾಗಿದೆ. ನಗರದ ಪ್ರಮುಖ ವೃತ್ತಗಳಾದ ಸಂವಿಧಾನ ಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಅಣ್ಣ ಬಸವಣ್ಣನವರ ವೃತ್ತ, ಸ್ವಾಮಿ ವಿವೇಕಾನಂದರ ವೃತ್ತ ಸೇರಿದಂತೆ ಟಿಪ್ಪು ಸುಲ್ತಾನ ವೃತ್ತದವರೆಗೆ ಬಂದರು ಮಹಾನ್ ವ್ಯಕ್ತಿಗಳ  ಆದರ್ಶ, ಅವರು ಜೀವನ ಮುಂದಿನ ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಬದಲು  ಯಾರಾದರು ಸತ್ತರೆ ಅವರಿಗೆ ಭಾವಪೂರ್ಣ ‌‌‌‌‌‌ಶ್ರದ್ಧಾಂಜಲಿ ಸಲ್ಲಿಸುವ ಅವರ … Continue reading ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !