Har Ghar Tiranga

ಕಾರ್ಯನಿರತ ಪತ್ರಕರ್ತರಿಂದ ತಿರಂಗ ಯಾತ್ರೆ

75 ನೇ ಸ್ವತಂತ್ರ ಅಮೃತ ಮಹೋತ್ಸವ ನಿಮಿತ್ಯ 75 ಮೀಟರ್ ತಿರಂಗ ಯಾತ್ರೆ ಸಿಂದಗಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಿರಂಗಯಾತ್ರೆಗೆ ಶಾಸಕ ರಮೇಶ ಭೂಸನೂರ ಚಾಲನೆ.

ಶಾಲಾ ಕಾಲೇಜು ವಿಧ್ಯಾರ್ಥಿಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗ ಯಾತ್ರೆ
ಹಿರಿಯ ನಿವೃತ್ತ ಸೈನಿಕರು ಬೈಕ್ ಜಾತಾ ನಡೆಸಿದರು.
ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ ಗುರುಕುಲ ಮತ್ತು ಜ್ಞಾನ ಭಾರತಿ ಶಾಲಾ ವಿಧ್ಯಾರ್ಥಿನಿಯರು
ಘೋಷಣೆಗಳ ಹಾಕುತ್ತಾ ಉತ್ಸಾಹದ ನಡಿಗೆ ನಡೆದ ಕಾವ್ಯಾ ಕೋಚಿಂಗ್ ಶಾಲಾ ವಿಧ್ಯಾರ್ಥಿಗಳು

ಜ್ಞಾನ ಭಾರತಿ ಶಾಲಾ ಮಕ್ಕಳಿಂದ ಶಿಕ್ಷಕರೊಂದಿಗೆ ಘೋಷಣೆ ಹಾಕ್ಕುತ್ತಿರುವುದು.
ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ವಿಧ್ಯಾರ್ಥಿಗಳಿಗು ಶಾಲಾ ಶೀಕ್ಷಕರಿಗು ಹಾಗೂ ಶಾಸಕರಾದ ರಮೇಶ ಭೂಸನೂರ ಮತ್ತು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗು ಅನಂತ ಧನ್ಯವಾದಗಳನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಆನಂದ ಶಾಬಾದಿ ಹೇಳಿ ಯಾತ್ರೆಯನ್ನು ಸಮಾರೋಪ ಗೋಳಿಸಿದರು.

ನಿಮ್ಮ ಸಹಕಾರದಿಂದ ಅಗಷ್ಟ್ 31 ರಂದು ಲೋಕಾರ್ಪಣೆ ಆಗಲಿರುವ ವೇಗದೂತ ಜನದನಿ ನೀಮ್ಮ ವೇಬ್ ಮೀಡಿಯಾವನ್ನು ಶೇರ್ ಮಾಡಿ ಹೇಚ್ಚು ಜನರಿಗೆ ತಲುಪಿಸಿ.

ಸಂಪರ್ಕಿಸಲು ದೂರವಾಣಿ ಸಂಖ್ಯೆ : 9901447503


Comments

Leave a Reply

Your email address will not be published. Required fields are marked *