ಬೆಂಗಳೂರು: ಪುಟ್ಟಗೌರಿ ಯಾಗಿ ಚಿರಪರಿಚಿತರಾದ ಚಲನಚಿತ್ರ ನಟಿ, ಲೇಖಕಿ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸುತ್ತಾ ಕನ್ನಡ ಪ್ರೇಮಿಗಳಿಗೆ ಕನ್ನಡ ಹೇಳುತ್ತಾ ಸಾಗುತ್ತಿರುವ ರಂಜನಿ ರಾಘವನ್ ಅವರು ಇತ್ತಿಚೀನ ದಿನಮಾನಗಳಲ್ಲಿ ಕೆಲವು ವಿಷಯಗಳಿಂದ ಮತ್ತಷ್ಟು ಜನ ಮೇಚ್ಚುಗೆಗೆ ಕಾರಣ ವಾಗಿದ್ದಾರೆ.
ಅವರು ಇಗಾಗಲೇ ಕಿರುತೆರೆಯ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿದ್ದು ಧಾರವಾಹಿಯ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಗೆ ಕನ್ನಡಿಗರ ಅಚ್ಚು-ಮೇಚ್ಚಾಗಿದೆ. https://www.facebook.com/RanjaniRaghavanOfficial/videos/2929045400662143
ಕಿರುತೆರೆಯ ಛಾಯಾಗ್ರಹಣ ನಡೆಯುವ ಬಿಡುವಿನ ಸಮಯದಲ್ಲಿ ಅವರು ಮಾಡುವ ತುಟುಕು ವಿಡಿಯೋಗಳು ಮುಖಾಂತರ ಕನ್ನಡದ ಸಾಹಿತ್ಯ, ಜಾನಪದ, ಮರೆತುಹೋದ ಒಗಟುಗಳು ಅವರು ಹೇಳುವ ಶೈಲಿ ಅದನ್ನು ವಿವರಿಸವ ಕಲೆ ಜನರ ಮನ ಮುಟ್ಟುವಂತೆ ಮಾಡುತ್ತಿದೆ.
ಒಗಟುಗಳು ಎಂದಾಕ್ಷಣ ಪ್ರತಿಯೋಬ್ಬರಿಗು ಅವರ ಬಾಲ್ಯ ನೆನಪಿಗೆ ಬರುವುದು ಸಹಜ ನಮ್ಮ ಬಾಲ್ಯವನ್ನು ನೆನಪಿಸುವ ಹಾಗೂ ಹಿರಿಯರ ಮಾತಿನ ದಾಟಿಯನ್ನು ಸಾರುವ ಕೆಲಸ ಮಾಡುತ್ತಿರುವ ರಂಜನಿ ರಾಘವನ್ ಅವರ ಒಗಟು ಮಹಿಳೆಯರ ಮಾತಾಗಿ ಒಗಟು ಬೆಳಕಿಗೆ ಬರುತ್ತಿರುವುದು ಕಾಣುತ್ತದೆ. https://www.facebook.com/reel/597153495372729?s=yWDuG2&fs=e
ಇಗಾಗಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದು ಅವರ ಕನ್ನಡ ಸಾರುವ ಕೆಲಸ ಯಶಸ್ವಿಯಾಗಿ ಮುಂದೆವರೆಯಲ್ಲೆಂದು ಮನೆಮಗಳ ಕನ್ನಡ ಅಭಿಮಾನ ವಿಶ್ವಕ್ಕೆ ಪಸರಿಸಲಿ- ಕನ್ನಡ ಮೊಳಗಲೆಂದು ಪ್ರೀತಿ ಇಂದ ಹಂಚಿಕೋಳ್ಳುತ್ತಿದ್ದಾರೆ. https://www.facebook.com/RanjaniRaghavanOfficial
Leave a Reply